How to apply for an Offer for Sale? Let’s find out!

Podcast Duration: 5:24
ಒಂದು ಆಫರ್ ಫಾರ್ ಸೇಲ್ ಗಾಗಿ ಹೇಗೆ ಅರ್ಜಿ ಸಲ್ಲಿಸುವುದು? ತಿಳಿದುಕೊಳ್ಳೋಣ ! hi ಸ್ನೇಹಿತರೆ ಏಂಜಲ್ ಬ್ರೋಕಿಂಗ್ ಪಾಡ್ಕ್ಯಾಸ್ಟ್ಬ ಗೆ ಸುಸ್ವಾಗತ. ​ ​ಸ್ನೇಹಿತರೆ, ಐಪಿಒಗಳು ಈ ದಿನಗಳಲ್ಲಿ ತುಂಬಾ ಕ್ರೇಜ್- ಎಲ್ಲರು ಐಪಿಒ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ಬಹಳ ಜನರು ಅಪ್ಲೈ ಕೂಡ ಮಾಡುತ್ತಿದ್ದಾರೆ. ​ ​ನಿನ್ನೆ ನನ್ನ ನೈಬರ್ ಶಾಲಿನಿ, ನನ್ನನ್ನು ಐಪಿಒ ಬಗ್ಗೆ ಕೇಳುತ್ತಿದ್ದಳು. ​ ​ನಾನು ಅಪ್ಲೈ ಮಾಡಿದ್ದೇನೆ ಎಂದು ಹೇಳಿದೆ , ಆದರೆ ನನಗೆ ಅಲೊಕೆಶನ್ ಸಿಗುತ್ತದೆ ಎಂದು ಸ್ಯುರ್ ಇಲ್ಲ ಅಂತ ಹೇಳಿದೆ. ​ಮತ್ತು ಅವಳಿಗೂ ಅದರ ಬಗ್ಗೆಯೇ ಚಿಂತೆಯಾಗಿತ್ತು. ​ ​ ನಂತರ, ನಾನು ಚಹಾ ಕುಡಿಯಲು ಅವರ ಮನೆಗೆ ಹೋದೆ ಮತ್ತು ಅವಳ ಸಹೋದರ ನಿಖಿಲ್ ಜೊತೆ ಮಾತನಾಡುವಾಗ, ನಾವು ಒ.ಎಫ್. ಎಸ್ ಬಗ್ಗೆ ಚರ್ಚಿಸಲು ಪ್ರಾರಂಭಿಸಿದೆವು. ​ಅವರಿಬ್ಬರಿಗೂ ಇದರ ಬಗ್ಗೆ ಸ್ವಲ್ಪ ತಿಳಿದಿತ್ತು ಮತ್ತು ನಂತರ ನಾವು ಅದರ ಬಗ್ಗೆ ದೀರ್ಘವಾಗಿ ಮಾತನಾಡಿದ್ದೇವೆ .​ ​ನಿನ್ನೆ ನನ್ನ ನೆಯ್ಗ್ಬೌರ್ಸ್, ಅವಿಡ್ ಇನ್ವೆಸ್ಟರ್ಸ್ ಮತ್ತು ಅವರು ಮಾರ್ಕೆಟ್ ನ್ಯೂಸ್ ಬಗ್ಗೆ ಅಪ್ಡೇಟೆಡ್ ಆಗಿದ್ದಾರೆ ಎಂದು ತಿಳಿದುಬಂತು. ​ಸರಿ, ನಾವು ಏನು ಮಾತನಾಡುತ್ತಿದ್ದೇವೆ? ​ಓಹ್ ಹೌದು! ಒ.ಎಫ್. ಎಸ್! ಒ.ಎಫ್. ಎಸ್ ಎಂದರೇನು ಮತ್ತು ಹೇಗೆ ಅಪ್ಲೈ ಮಾಡಬೇಕು ಎಂದು ತಿಳಿಯಲು ನೀವು ಬಯಸುವಿರಾ? ​ಸೊ, ನಡೀರಿ ನೋಡೋಣ . ​ಸ್ನೇಹಿತರೇ, ಐಪಿಒ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ಐಪಿಒ ಮೂಲಕ, ಕಂಪನಿಗಳು ತಮ್ಮ ಬಿಸಿನೆಸ್ ಗಾಗಿ ಕ್ಯಾಪಿಟಲ್ ಅನ್ನು ಇನ್ವೆಸ್ಟರ್ಸ್ ಇಂದ ಸಂಗ್ರಹಿಸುತ್ತವೆ. ​ಒ.ಎಫ್. ಎಸ್ ಸಹ ಅದೇ ರೀತಿಯ ಪ್ರಕ್ರಿಯೆ ಹೊಂದಿದೆ – ಒ.ಎಫ್. ಎಸ್ ಅಥವಾಆಫರ್ ಫಾರ್ ಸೇಲ್ ಅನ್ನು ಕಂಪನಿಯು ಪಬ್ಲಿಕ್ಕಿಲಿ ಬ್ಯುಸಿನೆಸ್ಸ್ಸ್ ಮಾಡುವಾಗ ಮಾತ್ರ ಅದನ್ನು ಇಶ್ಯೂ ಮಾಡಬಹುದು ಎಂಬುದನ್ನು ಹೊರತುಪಡಿಸಿ. ​ಬೆಸಿಕಲಿ, ಕಂಪನಿಯು ಒ.ಎಫ್. ಎಸ್ ಗಳ ಮೂಲಕ ಕ್ಯಾಪಿಟಲ್ ಅನ್ನು ಸಂಗ್ರಹಿಸುವುದಿಲ್ಲ ಮತ್ತು ಈ ಪ್ರೋಸೆಸ್ ನಲ್ಲಿ ಅವರು ಹೆಚ್ಚು ಕಾಂಪ್ಲಿಕೇಟೆಡ್ ಪ್ರೊಸಿಜರ್ ಅನುಸರಿಸಬೇಕಾಗಿಲ್ಲ. ​ಅದಕ್ಕಾಗಿಯೇ ಕಂಪನಿಗಳು ಕೆಲವೊಮ್ಮೆ ಎಪ್.ಪಿ.ಒ ಗಿಂತ ಹೆಚ್ಚಾಗಿ ಒ.ಎಫ್. ಎಸ್ ಗೆ ಆರಿಸುತ್ತವೆ. ​ಎಪ್.ಪಿ.ಒ ಮತ್ತು ಒ.ಎಫ್. ಎಸ್ ನಡುವಿನ ವ್ಯತ್ಯಾಸ ನಿಮಗೆ ತಿಳಿದಿದೆಯೇ? ​ಸ್ನೇಹಿತರೇ, ಎಪ್.ಪಿ.ಒದಲ್ಲಿ ಹೊಸ ಷೇರು ಗಳು ಕ್ರೀಯೆಟ್ ಆಗುತ್ತವೆ, ಮತ್ತು ಒ.ಎಫ್. ಎಸ್ ನಲ್ಲಿನ ಕಂಪನಿಯ ಪ್ರಮೋಟರ್ಸ್ ತಮ್ಮ ಎಕ್ಸ್ಟರ್ನಲ್ ಎನ್ಟಿಟಿಎಸ್ ಗಳಿಗೆ ಆಫರ್ ಮಾಡುತ್ತಾರೆ. ​ಒ.ಎಫ್. ಎಸ್ ಪ್ರೊಸಿಜರ್ ಗಳಲ್ಲಿ ಒಂದು ನಿಯಮವಿದೆ, ಅದು 10% ಅಫೇರ್ಡ್ ಷೇರುಗಳನ್ನು ರಿಟೇಲ್ ಇನ್ವೆಸ್ಟರ್ಸ್ ಗೆ ಕಾಯ್ದಿರಿಸಿ ಬೇಕು - ಮತ್ತು 25% ಇನ್ಶೂರೆನ್ಸ್ ಮತ್ತು ಮ್ಯೂಚುಯಲ್ ಫಂಡ್ ಕಂಪನಿಗಳಿಗೆ. ಸೌಂಡ್ಸ್‌ ಇಂಟರೆಸ್ಟಿಂಗ್, ಅಲ್ಲವೇ? ​so, ವಾಟ್'ಸ್ ಇನ್ ಇಟ್ ಫಾರ್ ಯು? ​ಒ.ಎಫ್. ಎಸ್ ನಲ್ಲಿ ಇನ್ವೆಸ್ಟ ಮಾಡುವುದರಿಂದ ಏನು ಪ್ರಯೋಜನ? ​ಪ್ರಯೋಜನವಿದ್ದರೆ, ನೀವು ಅದಕ್ಕೆ ಅಪ್ಲೈ ಮಾಡುವುದು ಹೇಗೆ? ​ನಡೀರಿ ತಿಳಿದುಕೊಳ್ಳೋಣ. ​ಸ್ನೇಹಿತರೇ, ಇದರ ಪ್ರಯೋಜನವನ್ನು ಅರ್ಥಮಾಡಿಕೊಳ್ಳಲು, ನೀವು ಇತರ ಕೆಲವು ಪ್ರೊಸಿಜರ್ ಗಳೊಂದಿಗೆ ಪರಿಚಿತರಾಗಿರಬೇಕು. ​ಉದಾಹರಣೆಗೆ, ಒ.ಎಫ್. ಎಸ್ ನಲ್ಲಿ, ನೀವು ಅಫೇರ್ಡ್ ಶರ್ಸ್ ಬೆಲೆಯನ್ನು ಬಿಡ್ ಮಾಡಬಹುದು ಮತ್ತು ಹೆಚ್ಚಿನ ಬಿಡ್ ಗೆ ಅಲ್ಲೋಟ್ಮೆಂಟ್ ನೀಡಲಾಗುತ್ತದೆ. ​ ​ ಪರ್ಯಾಯವಾಗಿ, ನೀವು ಕಟ್ ಆಫ್ ಪ್ರೈಸ್ ನಲ್ಲಿ ಖರೀದಿಸಬಹುದು ಅಂದರೆ- ಒ.ಎಫ್. ಎಸ್ ನಲ್ಲಿ ಷೇರುಗಳನ್ನು ನೀಡಲಾಗುವ ಕನಿಷ್ಠ ಬೆಲೆ. ​ ನೀವು ಗಮನಿಸಬೇಕಾದ ಒಂದು ಪ್ರಯೋಜನವೆಂದರೆ- ಒ.ಎಫ್. ಎಸ್ ನಲ್ಲಿ ನೀವು ಹೆಚ್ಚುಪೇಪರ್ ವರ್ಕ್ ಮಾಡುವ ಅಗತ್ಯವಿಲ್ಲ. ​ನೀವು ಒ.ಎಫ್. ಎಸ್ ಮೂಲಕ ಒಂದೇ ಶೇರ್ ಅನ್ನು ಸಹ ಖರೀದಿಸಬಹುದು- ನೀವು ಐಪಿಒ ಅಥವಾ ಎಫ್‌ಪಿಒನಲ್ಲಿ ಹೂಡಿಕೆ ಮಾಡಬೇಕಾದ ಕನಿಷ್ಠ ಮೊತ್ತವನ್ನು ನಿರ್ಧರಿಸುವ ಇಶ್ಯೂ ಸೈಜ್ ಇಂದ ಭಿನ್ನವಾಗಿ . ​ರಿಟೇಲ್ ಇನ್ವೆಸ್ಟರ್ಸ್ ಆಗಿ, ನೀವು ಒ.ಎಫ್. ಎಸ್ ನಲ್ಲಿ ಎರಡು ಪ್ರಯೋಜನಗಳನ್ನು ಹೊಂದಿದ್ದೀರಿ.- ಅಪಾರ್ಟ್ ಫ್ರಮ್ ದಿ ಒನ್ಸ್ ವೀ ಹಾವೇ ಆಲ್ರೆಡಿ ತಳ್ಕೆಡ್ ಅಬೌಟ್. ​ಒ.ಎಫ್. ಎಸ್ ನಲ್ಲಿ, ಕಂಪನಿಯು ರಿಟೇಲ್ ಇನ್ವೆಸ್ಟರ್ಸ್ ಇಗೆ ಫ್ಲೋರ್ ಪ್ರೈಸ್ ನಲ್ಲಿ ಡಿಸ್ಕೌಂಟ್ ನೀಡುತ್ತದೆ. ​ಎರಡನೆಯದು- ಸಾಮಾನ್ಯ ಇನ್ವೆಸ್ಟ್ಮೆಂಟ್ ವ್ಯಾಪಾರದಂತೆ, ನೀವು ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಶುಲ್ಕಗಳು ಮತ್ತು ಟ್ರಾನ್ಸಾಕ್ಷನ್ ಶುಲ್ಕಗಳನ್ನು ಮಾತ್ರ ಪಾವತಿಸ ಮಾಡಬೇಕಾಗುತ್ತದೆ. ​ಸೌಂಡ್ಸ್ ಗ್ರೇಟ್, ಅಲ್ಲ? ​ಅದಕ್ಕೆ ಹೇಗೆ ಅಪ್ಲೈ ಮಾಡಬೇಕೆಂದು ಯೋಚಿಸುತ್ತಿದ್ದೀರಾ? ​ನಿಖಿಲ್ ಮತ್ತು ಶಾಲಿನಿ ಕೂಡ ನನ್ನನ್ನು ಅದೇ ಕೇಳಿದರು. ​ನಾನು ಅವರಿಗೆ ಕಂಪ್ಲೀಟ್ ಪಿಕ್ಚರ್ ನೀಡಿದಾಗ ಅವರು ಆಶ್ಚರ್ಯಚಕಿತರಾದರು- ನಾನು ಈಗ ನಿಮಗೆ ನೀಡಲಿದ್ದೇನೆ. ​ಸ್ನೇಹಿತರೆ, ಒ.ಎಫ್. ಎಸ್ ನಲ್ಲಿ ಭಾಗವಹಿಸಲು, ನೀವು ಅದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು- ಅವು 3 ರಿಂದ 10 ದಿನಗಳವರೆಗೆ ಮಾತ್ರ ಒಪೆನ್ ಇರುತ್ತವೆ ಮತ್ತು ಇವು ಬೆಳಿಗ್ಗೆ 9:15 ರಿಂದ ಮಧ್ಯಾಹ್ನ 2:45 ರವರೆಗೆ ಮಾತ್ರ ತೆರೆದಿರುತ್ತವೆ ​. ​ಮುಂದೆ ನೀವು ಅರ್ಥಮಾಡಿಕೊಳ್ಳಬೇಕು ನಿಮ್ಮ ಬಿಡ್ ಫ್ಲೋರ್ ಪ್ರೈಸ್ ಗಿಂತ ಕಡಿಮೆಯಿದ್ದರೆ ನಿಮಗೆ ಅಲ್ಲೋಟ್ಮೆಂಟ್ ಸಿಗುವುದಿಲ್ಲ, ಆದ್ದರಿಂದ ನೀವು ಕಟ್ ಆಫ್ ಪ್ರೈಸ್ ಅಲ್ಲಿ ಬಿಡ್ಡಿಂಗ್ ಮಾಡದಿದ್ದರೆ,ಬಿಡ್ ಮಾಡಲು ಸರಿಯಾದ ಬೆಲೆಯನ್ನು ತಿಳಿದುಕೊಳ್ಳುವುದು ಬಹಳ ಅವಶ್ಯಕ. ​ಒಮ್ಮೆ ನೀವು ಅದನ್ನು ಕಂಡುಕೊಂಡರೆ- ನೀವು ತಿಳಿದುಕೊಳ್ಳುವಬೇಕಾದ ಮುಂದಿನ ವಿಷಯ ಏನೆಂದರೆ, ಅಸ ಆ ರಿಟೇಲ್ ಇನ್ವೆಸ್ಟರ್ ನೀವು 2 ಲಕ್ಷ ದ ವರೆಗೆ ಬಿಡ್ ಪ್ಲೇಸ್ ಮಾಡಬಹುದು, ನಿಮ್ಮ ಬಿಡ್ ಹೆಚ್ಚಾದರೆ ನಿಮಗೆ ಆ ಹೆಚ್ಚಿನ ಬಿಡ್ ಅಮೌಂಟ್ ಗೆ ಅಲ್ಲೋಟ್ಮೆಂಟ್ ಸಿಗುವುದಿಲ್ಲ. ​ಒಮ್ಮೆ ನೀವು ಈ ನಿಯಮವನ್ನು ಅರ್ಥಮಾಡಿಕೊಂಡರೆ , ತಿಳಿಯಲು ಹೆಚ್ಚೇನೂ ಇಲ್ಲ- ಒ.ಎಫ್. ಎಸ್ ನಲ್ಲಿ ಬಿಡ್ ಮಾಡುವುದು ರಾಕೆಟ್ ಸೈನ್ಸ್ ಏನಲ್ಲ. ​ಮತ್ತು ಹೌದು, ಒ.ಎಫ್. ಎಸ್ ನಲ್ಲಿ ಭಾಗವಹಿಸಲು, ನೀವು ಡಿಮ್ಯಾಟ್ ಅಥವಾ ಟ್ರೇಡಿಂಗ್ ಅಕೌಂಟ್ ಅನ್ನು ಹೊಂದಿರಬೇಕು ಎಂದು ನೀವು -ಇಫ್ ಯು ಡಾನ್’ಟಿ ವಾಂಟ್ ಟು ಗೋ ಥ್ರೂ ಯುವರ್ ಡೀಲರ್ ಫಾರ್ ಇಟ್, ಥಟ್ ಐಸ್. ​ನೀವು ಡಿಮ್ಯಾಟ್‌ ಅಕೌಂಟ್ ಅನ್ನು ಹೊಂದಿದ್ದರೆ, ಇನ್ನೇನು, ನೀವು ನಿಮ್ಮ ಟ್ರೇಡಿಂಗ್ ಪೋರ್ಟಲ್ ಗೆ ಲಾಗಿನ್ ಆಗಿ ನಿಮ್ಮ ಬಿಡ್ ಅನ್ನು ಪ್ಲೇಸ್ ಮಾಡಬೇಕು ಅಷ್ಟೆ. ​ತುಂಬಾ ಸುಲಭವಾಗಿದೆ, ಅಲ್ಲವೇ? ​ಮತ್ತು ಮುಂದಿನ ಬಾರಿ ನೀವು ಒ.ಎಫ್. ಎಸ್ ತೆರೆಯುತ್ತಿದೆ ಎಂದು ಕೇಳಿದಾಗ, ಅದು ಸರಿಯಾದ ಅವಕಾಶವೇ ಎಂದು ನಿಮಗೆ ತಿಳಿಯುತ್ತದೆ, ಅದು ಎಷ್ಟು ಸರಳ ಪ್ರೊಸೀಜರ್ ಎಂಬುದನ್ನು ನೋಡಿ. ​ಮತ್ತು ನೀವು ತಿಳಿದುಕೊಳ್ಳಬೇಕಾದದ್ದು ಅಷ್ಟೆ. ನಮ್ಮ ಪಾಡ್ಕ್ಯಾಸ್ಟ್ ನಿಮಗೆ ಆಸಕ್ತಿದಾಯಕವೆಂದು ನೀವು ಕಂಡುಕೊಂಡರೆ, www.angel broking.com ನಲ್ಲಿ ನಮ್ಮ ಉಚಿತ ಎಜುಕೇಷನಲ್ ರಿಸೋರ್ಸಸ್ ಗಳನ್ನು ನೀವು ಇಷ್ಟಪಡುತ್ತೀರಿ ಎಂದು ನಾವು ಭಾವಿಸುತ್ತೇವೆ. ಡೂ ಚೆಕ್ ಥೆಮ್ ಔಟ್! ​ ​ಅಲ್ಲಿಯವರೆಗೆ, ನಾನು ನಿಖಿಲ್ ಅವರೊಂದಿಗೆ ಮಾತನಾಡಲು ಹಿಂತಿರುಗುತ್ತೇನೆ- ಚಹಾದ ಜೊತೆಗೆ ಮುಂಬರುವ ಐಪಿಒ ಬಗ್ಗೆ ನಾವು ಚರ್ಚಿಸುತ್ತಿದ್ದೇವೆ! ​ಮುಂದಿನ ಬಾರಿ ನಿಮ್ಮನ್ನು ನೋಡೋಣ! ಅಲ್ಲಿಯವರೆಗೆ- ಗುಡ್‌ ಬೈ ಪ್ರಾಂಮ್ ಏಂಜಲ್ ಬ್ರೋಕಿಂಗ್ ಮತ್ತೆಹ್ಯಾಪಿ ಇನ್ವೆಸ್ಟಿಂಗ್ ! ಹೂಡಿಕೆಗಳು ಮತ್ತು ಸೆಕ್ಯುರಿಟೀಸ್ ಮಾರುಕಟ್ಟೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.